ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾದ ಚಿತ್ರೀಕರಣ ಪೂರ್ಣವಾಗುವ ಮುನ್ನವೇ 'ವ್ಯವಹಾರ' ಆರಂಭವಾಗಿದೆ. 'ಸಲಾರ್' ಸಿನಿಮಾದ ಮೇಲೆ ಒಟಿಟಿ ದೈತ್ಯ ಅಮೆಜಾನ್ ಪ್ರೈಂ ಕಣ್ಣು ಹಾಕಿದ್ದು, ಭಾರಿ ದೊಡ್ಡ ಮೊತ್ತವನ್ನು ಸಿನಿಮಾಕ್ಕೆ ಆಫರ್ ನೀಡಿದೆ. ಆದರೆ ಚಿತ್ರತಂಡ ಈ ಬಗ್ಗೆ ಇನ್ನೂ ಖಚಿತ ನಿರ್ಣಯ ಕೈಗೊಂಡಿಲ್ಲ.
#Salaar #AmazonPrime #OTT #Prabhas #Telugu
OTT Amazon Prime trying to buy Prabhas starer Salaar movie digital rights. Prime offered big amount of money.